Abhinaya workshop by Guru Bhanumati

ನಾಟ್ಯದ ಅವಿಭಾಜ್ಯ ಅಂಗ ಅಭಿನಯ ಸುಂದರ ಲಯಬದ್ಧವಾದ ಅಭಿನಯ ನೋಡುಗರೆಲ್ಲ ತನ್ಮಯ ಜನರಿಂದ ಸಿಗುವುದು ಮಾನ್ಯ ನಾಟ್ಯದಿಂದ ಮನಸಿದ್ಧಿ ಸಾಧ್ಯ ನಾಟ್ಯದಿಂದ ಆರೋಗ್ಯ ಕಾಯ ನಾಟ್ಯವಿಲ್ಲದಿರೆ ಮನವೆಲ್ಲ ಶೂನ್ಯ ನಾಟ್ಯಕ್ಕಿಂತ ಕಲೆಯಿಲ್ಲ ಅನ್ಯ ಅಭಿನಯ ಹೇಳಿಕೊಟ್ಟು ನೀವೇ ಅಗ್ರಗಣ್ಯ ಅದನ್ನು ಕಲಿತ ನಾವೆಲ್ಲರೂ ಧನ್ಯ ಮನವೆಲ್ಲ ತುಂಬಿದೆ ಇಲ್ಲಿ ಕಳೆದ ಮಾಧುರ್ಯ ಅದೇ ಗುಂಗಿನಲ್ಲಿ ಹೇಳುವೆವು ನಾವು ಧನ್ಯವಾದದ ವಿದಾಯ ನಾಟ್ಯದ ಅವಿಭಾಜ್ಯ ಅಂಗವೇ ಅಭಿನಯ. ಈ ಅಭಿನಯದಿಂದ ಪ್ರೇಕ್ಷಕರನ್ನು ತನ್ಮಯಗೊಳಿಸಿ ಅದರಿಂದ ಮಾನ್ಯತೆ ಪಡೆದು ಅದರಿಂದ…

Continue reading...