Abhinaya workshop by Guru Bhanumati

ನಾಟ್ಯದ ಅವಿಭಾಜ್ಯ ಅಂಗ ಅಭಿನಯ
ಸುಂದರ ಲಯಬದ್ಧವಾದ ಅಭಿನಯ
ನೋಡುಗರೆಲ್ಲ ತನ್ಮಯ
ಜನರಿಂದ ಸಿಗುವುದು ಮಾನ್ಯ
ನಾಟ್ಯದಿಂದ ಮನಸಿದ್ಧಿ ಸಾಧ್ಯ
ನಾಟ್ಯದಿಂದ ಆರೋಗ್ಯ ಕಾಯ
ನಾಟ್ಯವಿಲ್ಲದಿರೆ ಮನವೆಲ್ಲ ಶೂನ್ಯ
ನಾಟ್ಯಕ್ಕಿಂತ ಕಲೆಯಿಲ್ಲ ಅನ್ಯ
ಅಭಿನಯ ಹೇಳಿಕೊಟ್ಟು ನೀವೇ ಅಗ್ರಗಣ್ಯ
ಅದನ್ನು ಕಲಿತ ನಾವೆಲ್ಲರೂ ಧನ್ಯ
ಮನವೆಲ್ಲ ತುಂಬಿದೆ ಇಲ್ಲಿ ಕಳೆದ ಮಾಧುರ್ಯ
ಅದೇ ಗುಂಗಿನಲ್ಲಿ ಹೇಳುವೆವು ನಾವು ಧನ್ಯವಾದದ ವಿದಾಯ

ನಾಟ್ಯದ ಅವಿಭಾಜ್ಯ ಅಂಗವೇ ಅಭಿನಯ. ಈ ಅಭಿನಯದಿಂದ ಪ್ರೇಕ್ಷಕರನ್ನು ತನ್ಮಯಗೊಳಿಸಿ ಅದರಿಂದ ಮಾನ್ಯತೆ ಪಡೆದು ಅದರಿಂದ ಸಿಗುವ ಧನ್ಯತಾ ಮನೋಭಾವ – ಇದು ಕಲಾವಿದನಿಂದ ಮಾತ್ರ ಸಾಧ್ಯ. ಅಂತಹ ಪೂಜ್ಯ ಕಲೆಯನ್ನು ನಮಗೆ ಸುಂದರವಾಗಿ ತಿಳಿಸಿಕೊಟ್ಟ ನೀವೇ ಧನ್ಯರು. ನಮ್ಮೆಲ್ಲರ ವಿನಮ್ರತೆಯ ಧನ್ಯವಾದಗಳು.

dsc_0008 dsc_0016

dsc_0006

dsc_0012

dsc_0010

0 Comments

  • nritarutya

    13th August 2010 at 2:08 am Reply

    ನಾಟ್ಯದ ಅವಿಭಾಜ್ಯ ಅಂಗ ಅಭಿನಯ – A superbly written blog by Guru Bhanumathi. Please do read and comment. Cheers! https://nritarutya.com/abhinaya-workshop-

    • Mech_Queen

      13th August 2010 at 2:55 am Reply

      RT @nritarutya: ನಾಟ್ಯದ ಅವಿಭಾಜ್ಯ ಅಂಗ ಅಭಿನಯ – A superbly written blog by Guru Bhanumathi. Please do read and comment. Cheers! http://www.facebook.com

  • Umesh Balavaradaraju Naidu

    13th August 2010 at 2:00 am Reply

    Bhanumathi mams’ blog makes so much sense to a person who has never danced and makes tremendous sense to a dancer who wants to know what dance is.
    Cheers to her!

  • Sathya B.G

    26th August 2010 at 3:30 am Reply

    Translate maadi plz

  • Avani

    3rd September 2010 at 2:11 am Reply

    I’m interested to join contemporary dance classes. Can you please give contact details to join classes in bangalore

Leave a Comment

Your email address will not be published. Required fields are marked *